

ಪ್ರಮುಖ ಮುಖ್ಯಾಂಶಗಳು
ಪ್ರವಾಸೋದ್ಯಮ ಇಲಾಖೆಯಿಂದ ಮಂಜೂರಾದ ಅನುದಾನ ಭಕ್ತರಿಗೆ ಅನುಕೂಲವಾಗುವ ಬದಲು ಪೋಲಾಗಿದೆ. ಕಟ್ಟಡವು ಅನೈತಿಕ ಚಟುವಟಿಕೆಗಳಿಗೆ ಬಳಕೆಯಾಗುತ್ತಿದೆ. ಕೆಆರ್‌ಐಡಿಎಲ್ನವರು ಎಸ್ಟಿಮೇಟ್‌ನಂತೆ ಕಾಮಗಾರಿ ಪೂರ್ಣಗೊಳಿಸಿಲ್ಲವಾದ್ದರಿಂದ ಹಸ್ತಾಂತರಕ್ಕೆ ಮುಂದಾಗಿಲ್ಲ.
ಕೆಆರ್‌ಐಡಿಎಲ್ನವರು ದಾಸೋಹ ಭವನವನ್ನು ಇಲಾಖೆಗೆ ಹಸ್ತಾಂತರಿಸಲು ಮುಂದಾಗಿಲ್ಲ. ಕಾಮಗಾರಿ ಪೂರ್ಣಗೊಂಡಿದೆ ಎಂದು ಕೆಆರ್‌ಐಡಿಎಲ್ನವರು ಪತ್ರ ವ್ಯವಹಾರ ನಡೆಸಿದರೆ, ಕೇಂದ್ರ ಕಚೇರಿಯಿಂದ ನಿಯಮಾನುಸಾರವಾಗಿ ಹಸ್ತಾಂತರಕ್ಕೆ ಮುಂದಾಗಲಾಗುವುದು.