ಗಂಗಾವತಿ ಡಿವೈಎಸ್ಪಿ ನ್ಯಾಮಗೌಡ ಮಾತನಾಡಿ, ಪಟ್ಟಣದಲ್ಲಿ ಸಿಸಿ ಕ್ಯಾಮರಾ ಅಳವಡಿಕೆ ಹಾಗೂ ಫುಟ್‌ಪಾತ್‌ನಲ್ಲಿರುವ ಅಂಗಡಿಗಳನ್ನು ತೆರವು ಗೊಳಿಸುವಲ್ಲಿ ಪಟ್ಟಣ ಪಂಚಾಯಿತಿಯೊಂದಿಗೆ ಕ್ರಮ ಕೈಗೊಳ್ಳಲಾಗುವುದು ಎಂದರು. ಕ್ರೈಂ ಸಿಪಿಐ ಆಂಜನೇಯಪ್ಪ, ಸ್ಥಳೀಯ ಪಿಎಸ್‌ಐ ಚಂದ್ರಪ್ಪ ಎಚ್., ಮುಖ್ಯಪೇದೆ ಬಸವರಾಜ ಇಂಗಳದಾಳ ಇತರರಿದ್ದರು.