ಭಗೀರಥ ಜಯಂತಿ ಯಶಸ್ವಿಗೆ ಕೈಜೋಡಿಸಿ

ಕುಷ್ಟಗಿ ತಹಸಿಲ್ ಕಚೇರಿ ಸಭಾಂಗಣದಲ್ಲಿ ಮಹರ್ಷಿ ಭಗೀರಥ ಜಯಂತಿ ಆಚರಣೆ ನಿಮಿತ್ತ  ಪೂರ್ವಭಾವಿ ಸಭೆ ನಡೆಯಿತು. ತಹಸೀಲ್ದಾರ್ ಅಶೋಕ್ ಶಿಗ್ಗಾವಿ, ಭಗೀರಥ ಸಮಾಜದ ಜಿಲ್ಲಾಧ್ಯಕ್ಷ ಯಲ್ಲಪ್ಪ ಗದ್ದಿ, ಭಗೀರಥ ಉಪ್ಪಾರ್ ಸಮಾಜ ತಾಲೂಕು ಅಧ್ಯಕ್ಷ ಸಂಗಪ್ಪ ಭಾವಿಕಟ್ಟಿ, ಪ್ರಧಾನ ಕಾರ್ಯದರ್ಶಿ ಹಾಗೂ ರಾಬಕೊವಿ ನಿರ್ದೇಶಕ ಮಂಜುನಾಥ ಕೆ.ಬಿ ಇತರರಿದ್ದರು.

Published on

ಪ್ರಮುಖ ಮುಖ್ಯಾಂಶಗಳು

  • ಕಚೇರಿ
  • ಕಡ್ಡಾಯವಾಗಿ
  • ಜಯಂತಿ
ಕುಷ್ಟಗಿ: ಪಟ್ಟಣದ ತಹಸಿಲ್ ಕಚೇರಿ ಸಭಾಂಗಣದಲ್ಲಿ ಮಹರ್ಷಿ ಭಗೀರಥ ಜಯಂತಿ ಆಚರಣೆ ಹಿನ್ನೆಲೆಯಲ್ಲಿ ಬುಧವಾರ ಪೂರ್ವಭಾವಿ ಸಭೆ ನಡೆಯಿತು.
ಅಧ್ಯಕ್ಷತೆ ವಹಿಸಿದ್ದ ತಹಸೀಲ್ದಾರ್ ಅಶೋಕ ಶಿಗ್ಗಾವಿ ಮಾತನಾಡಿ, ಭಗೀರಥ ಜಯಂತಿ ಕಾರ್ಯಕ್ರಮವನ್ನು ಏ.ರಂದು ಆಚರಣೆ ಮಾಡಲಾಗುವುದು. ಸರ್ಕಾರಿ ಕಚೇರಿಗಳಲ್ಲಿ ಕಡ್ಡಾಯವಾಗಿ ಜಯಂತಿ ಆಚರಣೆ ಮಾಡಬೇಕು. ಕಾರ್ಯಕ್ರಮದಲ್ಲಿ ಎಲ್ಲ ತಾಲೂಕು ಮಟ್ಟದ ಅಧಿಕಾರಿಗಳು ಪಾಲ್ಗೊಳ್ಳಬೇಕು ಎಂದು ತಿಳಿಸಿದರು.
ಜಿಲ್ಲಾಧ್ಯಕ್ಷ ಯಲ್ಲಪ್ಪ ಗದ್ದಿ, ತಾಲೂಕು ಅಧ್ಯಕ್ಷ ಸಂಗಪ್ಪ ಭಾವಿಕಟ್ಟಿ, ಪ್ರಧಾನ ಕಾರ್ಯದರ್ಶಿ ಹಾಗೂ ರಾಬಕೊವಿ ನಿರ್ದೇಶಕ ಮಂಜುನಾಥ ಕೆ.ಬಿ. ಯುವ ಘಟಕದ ಅಧ್ಯಕ್ಷ ಪುಂಡಲೀಕಪ್ಪ ಜೂಲಕಟ್ಟಿ, ಶಿಕ್ಷಕ ಮಲ್ಲಪ್ಪ ಭಂಡಾರಿ, ಮುಖಂಡರಾದ ಹನುಮಂತಪ್ಪ ಮಾಲಗಿತ್ತಿ, ಶರಣಪ್ಪ ಮುಗಳಿ, ಕನಕಪ್ಪ ಅಗಸಿಮುಂದಿನ, ಮಂಜುನಾಥ್ ಗುಳಗುಳಿ, ಶೇಖಪ್ಪ ಗೂಳಿ, ಮೈಲಾರಪ್ಪ ಮಂತ್ರಿ ಬಸವರಾಜ ಹುಗ್ಗಿ, ರಂಗಪ್ಪ ಮಿಟ್ಟಲಕೋಡ್, ಚಂದಾಲಿಂಗಪ್ಪ, ಬಸವರಾಜ ಬಿ, ಶಿವು ಹಿರೇಮನಿ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net