ಸಮಾಜದ ಮುಖಂಡರಾದ ಮನೋಹರಸಾ ರಂಗ್ರೇಜ, ಆರ್‌ಕೆಡಿಸಿಸಿ ಬ್ಯಾಂಕ್ ನಿರ್ದೇಶಕ ಶೇಖರಗೌಡ ಉಳ್ಳಾಗಡ್ಡಿ, ಅಮರೇಶ ಹುಬ್ಬಳ್ಳಿ, ವಸಂತಕುಮಾರ ಭಾವಿಮನಿ, ಟಿ.ಜೆ.ದಾನಿ, ದೇವಪ್ಪ ವಾಲ್ಮೀಕಿ, ಯಮನೂರಪ್ಪ ನಡೂಲಮನಿ, ಹುಲ್ಲಣಸಾ ತುಳಸಿಕಟ್ಟಿ, ಕಳಕಪ್ಪ ತಳವಾರ, ಪಿ.ಟಿ.ಉಪ್ಪಾರ, ನರಸಿಂಗಸಾ ಕಾಟವಾಡ, ಪ್ರಕಾಶ ದಲಬಂಜನ, ಚಿನ್ನುಸಾ ರಾಯಭಾಗಿ, ಹೊನ್ನುಸಾ ದಲಬಂಜನ, ರಾಜು ಮೇರವಾಡ, ಮುತ್ತು ಹನುಮಸಾಗರ, ಅರ್ಚಕ ಜಾನಕಸಾ ರಾಜೋಳ್ಳಿ, ಮಹಿಳಾ ಘಟಕದ ಕವಿತಾ ರಾಯಭಾಗಿ, ಯಮುನಾ, ಕೃತಿಕಾ, ಅಶೋಕ ರಾಯಭಾಗಿ, ಮೋತಿಲಾಲ, ದೀಪು ರಾಯಭಾಗಿ, ಸುರೇಶ ಮೇರವಾಡ ಸೇರಿದಂತೆ ಇತರರು ಉಪಸ್ಥಿತರಿದ್ದರು.