ಸಂಸ್ಥೆ ಉಪಾಧ್ಯಕ್ಷ ನೆಕ್ಕಂಟಿ ಆದರ್ಶ, ವ್ಯವಸ್ಥಾಪಕ ನಿರ್ದೇಶಕಿ ಡಾ.ನೆಕ್ಕಂಟಿ ಅಖಿಲಾ, ಸಿಇಒ ನರೇಶ, ಉಪ ಪ್ರಾಚಾರ್ಯೆ ಜೆ.ಲಕ್ಷ್ಮೀ, ಕ್ಯಾಂಪಸ್ ವ್ಯವಸ್ಥಾಪಕ ಜಿ.ನಾಗೇಶ್ವರರಾವ್, ಪಿಆರ್‌ಎಂ ನಿಂಗಪ್ಪ, ಕಾರ್ಯದರ್ಶಿ ಮಂಜುನಾಥ, ಪಿಆರ್‌ಒ ಮಲ್ಲನಗೌಡ ಪಾಟೀಲ್, ವಸತಿ ನಿಲಯದ ಮುಖ್ಯಸ್ಥ ಕಾಳೇಶ, ಶಿಕ್ಷಕರಾದ ವಿಜಯಕುಮಾರ, ಅಮೃತಾ, ವಿದ್ಯಾರ್ಥಿನಾಯಕಿ ಲಕ್ಷ್ಮೀ ಪ್ರಸನ್ನ ಇತರರಿದ್ದರು.