ನಗರದ ಸೌಂದರ್ರೀಕರಣ ಮತ್ತು ಆತಿಥ್ಯ ಮನೋಭಾವ ಉತ್ತೇಜಿಸುವುದಕ್ಕಾಗಿ ನಗರ ಪ್ರವೇಶಿಸುವ ಕೊಪ್ಪಳ ಸಂಪರ್ಕ ರಸ್ತೆಯಲ್ಲಿ ಸ್ವಾಗತ ಲಕ ಅನಾವರಣಗೊಳಿಸಲಾಯಿತು. ಇದೇ ಸಂದರ್ಭದಲ್ಲಿ ಜಿಲ್ಲಾ ಚೇರ್‌ಮನ್ ಜಯಶ್ರೀಯರನ್ನು ಸ್ಥಳೀಯ ಶಾಖೆಯಿಂದ ಸನ್ಮಾನಿಸಲಾಯಿತು. ಕ್ಲಬ್ ತಾಲೂಕಾಧ್ಯಕ್ಷ ಸವಿತಾ ಸವಡಿ, ಕಾರ್ಯದರ್ಶಿ ಅಸ್ಮಾ ರಹೀನ್, ಐಎಸ್‌ಒ ಸುಜಾತಾ ರೆಡ್ಡಿ, ಎಡಿಟರ್ ಮಂಜುಳಾ, ಮಾಜಿ ಅಧ್ಯಕ್ಷೆ ಎಂ.ಪ್ರಿಯಾಕುಮಾರಿ, ಸತ್ತಿ ಹಿಮಾರೆಡ್ಡಿ, ಅರುಣಾವಸದ್ ಇತರರಿದ್ದರು.