ಎಸ್‌ಎಸ್‌ಕೆ ಸಮುದಾಯದ ರಾಜ್ಯಾಧ್ಯಕ್ಷ ಶಶಿಕುಮಾರ ಮೇಹರವಾಡೆ, ಯುವ ಘಟಕದ ರಾಜ್ಯಾಧ್ಯಕ್ಷ ವೆಂಕಟೇಶ ಕಾಟವಾ, ಸ್ಥಳೀಯ ಅಧ್ಯಕ್ಷ ಭಗೀರಥಸಾ ಪಾಟೀಲ, ಮುಖಂಡರಾದ ಸತೀಶ ಮೇಹರವಾಡೆ, ವೆಂಕಟೇಶ ಕಾಟವಾ, ವಿಠಲಸಾ ನಗರಿ, ಗೋಪಿನಾಥಸಾ ಮಲಜಿ, ಮೋಹನ್ ಮಂತ್ರಿ, ಕವಿತಾಬಾಯಿ ದಾನಿ, ನಿವೃತ್ತ ಪ್ರಾಚಾರ್ಯ ರಾಜೇಂದ್ರ ಪಂಥ, ಮೋಹನಸಾ ಬಸ್ವಾ, ವಿಠಲಸಾ ಪವಾರ, ಶಮಖರಸಾ ಬದಿ, ಹನುಂತಸಾ ರಾಯಬಾಗಿ, ವಿಠಲಸಾ ಶಿಂಗ್ರಿ, ಸುರೇಶ ರಾಯಬಾಗಿ, ಅಂಬಾಸಾ ರಂಗ್ರೇಜ್, ಮಾರುತಿಸಾ ರಂಗ್ರೇಜ್ ಇತರರಿದ್ದರು.