ಇಮಾಮಸಾಬ ಗುಳೇದಗುಡ್ಡ ಅಧ್ಯಕ್ಷ

ಕರಮುಡಿ ಗ್ರಾಮದ ಸಮಾಹಿಪ್ರಾ ಶಾಲೆ ಎಸ್ಡಿಎಂಸಿಗೆ ಅಧ್ಯಕ್ಷ ಇಮಾಮಸಾಬ ಗುಳೇದಗುಡ್ಡ, ಉಪಾಧ್ಯಕ್ಷೆ ಕಳಕಮ್ಮ ನಿಂಗೋಜಿ ಆಯ್ಕೆಯಾದರು. ಗ್ರಾಪಂ ಅಧ್ಯಕ್ಷ ಲಿಂಗರಾಜ ಉಳ್ಳಾಗಡ್ಡಿ, ಮಾಜಿ ಅಧ್ಯಕ್ಷ ಮಂಜುನಾಥ ಕುಕನೂರ, ಮುಖ್ಯಶಿಕ್ಷಕ ಯಮನೂರಪ್ಪ ಹಾದಿಮನಿ, ಪ್ರಮುಖರಾದ ಗೌಡಪ್ಪ ಬಲಕುಂದಿ, ರಾಮಣ್ಣ ಹೊಕ್ಕಳದ ಇದ್ದರು.

Published on

ಪ್ರಮುಖ ಮುಖ್ಯಾಂಶಗಳು

  • ಯಲಬುರ್ಗಾ ಕರಮುಡಿ ಸಮಾಹಿಪ್ರಾ ಶಾಲೆ ಎಸ್ಡಿಎಂಸಿ
  • ಉಪಾಧ್ಯಕ್ಷರಾಗಿ ಕಳಕಮ್ಮ ವಿರೂಪಾಕ್ಷಪ್ಪ ನಿಂಗೋಜಿ
ಯಲಬುರ್ಗಾ: ತಾಲೂಕಿನ ಕರಮುಡಿ ಗ್ರಾಮದ ಸಮಾಹಿಪ್ರಾ ಶಾಲೆಯ ಎಸ್ಡಿಎಂಸಿಗೆ ಇಮಾಮಸಾಬ ಗುಳೇದಗುಡ್ಡ ಅಧ್ಯಕ್ಷ, ಕಳಕಮ್ಮ ವಿರೂಪಾಕ್ಷಪ್ಪ ನಿಂಗೋಜಿ ಉಪಾಧ್ಯಕ್ಷರಾಗಿ ಇತ್ತೀಚೆಗೆ ಆಯ್ಕೆಯಾದರು.
ಸದಸ್ಯರಾಗಿ ರೇಖಾ ಹನುಮಪ್ಪ ಕುರಿ, ಮಾಬೂಬಿ ಕುತುಬುದ್ದಿನ್ ಮುಲ್ಲಾ, ವಿಜಯಲಕ್ಷ್ಮೀ, ಹನುಮಂತಪ್ಪ ತಳವಾರ, ಲಲಿತಾ ಹರಿಜನ, ರೇಖಾ ಮಾವಿನಗಿಡದ, ವಿಜಯಲಕ್ಷ್ಮೀ ಹಡಪದ, ಗೀತಾ ತುರಬಿನ, ಲಲಿತಾ ಸೋಮಣ್ಣನವರ, ವಿರೂಪಾಕ್ಷಪ್ಪ ಪತ್ತಾರ, ಅಂದನಗೌಡ ಕೆಂಚರೆಡ್ಡಿ, ಶರಣಪ್ಪ ಜಿಗಳೂರು, ಶೇಖರಪ್ಪ ಪಟೇದ, ನಾಗಪ್ಪ ಮಾನಶೆಟ್ಟಿ, ಕರಿಯಪ ಬೆಟಗೇರಿ ಆಯ್ಕೆಯಾದರು.
ಗ್ರಾಪಂ ಅಧ್ಯಕ್ಷ ಲಿಂಗರಾಜ ಉಳ್ಳಾಗಡ್ಡಿ, ಮಾಜಿ ಅಧ್ಯಕ್ಷ ಮಂಜುನಾಥ ಕುಕನೂರ, ಮುಖ್ಯಶಿಕ್ಷಕ ಯಮನೂರಪ್ಪ ಹಾದಿಮನಿ, ಪ್ರಮುಖರಾದ ಗೌಡಪ್ಪ ಬಲಕುಂದಿ, ರಾಮಣ್ಣ ಹೊಕ್ಕಳದ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net