ಬಸವ ಕೇಂದ್ರದ ಅಧ್ಯಕ್ಷ ಕೆ.ಬಸವರಾಜ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಬಸವೇಶ್ವರ ಟ್ರಸ್ಟ್ ಅಧ್ಯಕ್ಷ ಮಹಾಲಿಂಗಪ್ಪ ಬನ್ನಿಕೊಪ್ಪ, ಪದಾಧಿಕಾರಿಗಳಾದ ರಾಚಪ್ಪ ಸಿದ್ದಾಪೂರ, ನಿಜಲಿಂಗಪ್ಪ ಮೆಣಸಗಿ, ವಿವಿಧ ಸಂಘಟನೆ ಪ್ರಮುಖರಾದ ನಿರುಪಾದಿ ಕೇಸರಹಟ್ಟಿ, ಬಸವಜ್ಯೋತಿ, ಶ್ರೀನಿವಾಸ, ಎ್. ಷಣ್ಮುಖಪ್ಪ, ವೀರೇಶ ಕುಂಬಾರ, ಶರಣಪ್ಪ ಹಡಪದ, ವೀರೇಶ ಅಸರಡ್ಡಿ, ಎ.ಕೆ. ಮಹೇಶಕುಮಾರ, ಶರಣಪ್ಪ ಕುಂಬಾರ, ಶ್ರೀಶೈಲ ಪಟ್ಟಣಶೆಟ್ಟಿ, ರಾಜಾಹುಸೇನ್ ಇಟಗಿ, ವೀರಣ್ಣ ಅರಹುಣಸಿ, ರಾಜಶೇಖರ ವೈಜಾಪುರ, ಸಂಗಮೇಶ ಕೋಟಿ, ಚನ್ನಬಸಮ್ಮ ಕಂಪ್ಲಿ, ಅರೇಗಾರ ರತ್ನಮ್ಮ, ವಿಜಯಲಕ್ಷ್ಮೀ ಹೊಮ್ಮಿನಾಳ ಇತರರಿದ್ದರು.