ಮುಸ್ಲಿಂ ಭಾಂದವರ ಪವಿತ್ರ ಹಬ್ಬ

ಕುಕನೂರಿನ ಜಾಮಿಯಾ ಮಸ್ಜಿದ್‌ನಲ್ಲಿ ಇಫ್ತಾರ್ ಕೂಟ ಆಯೋಜಿಸಲಾಗಿತ್ತು. ಸಂಘದ ಅಧ್ಯಕ್ಷ ಕರಬಸಯ್ಯ ಬಿನ್ನಾಳ, ಪ್ರಮುಖರಾದ ರಷೀದ್ ಹಣಜಗಿರಿ, ರಫಿಸಾಬ್ ಹಿರೇಹಾಳ, ಖಾಸಿಂಸಾಬ್ ತಳಕಲ್, ದಾವಲ್ ಸಾಬ್ ಕುದರಿ, ದಸ್ತಗಿರ್ಸಾಬ್ ಗದ್ವಾಲ್, ರಷೀದ್ ಮುಬಾರಕ್ ಇದ್ದರು.

Published on

ಪ್ರಮುಖ ಮುಖ್ಯಾಂಶಗಳು

  • ಇಫ್ತಾರ್ ಕೂಟ

ಮುಸ್ಲಿಂ ಭಾಂದವರ ಪವಿತ್ರ ಹಬ್ಬ 

ಕುಕನೂರು: ಹಿಂದೂಗಳ ಶ್ರಾವಣ ಮಾಸದಂತೆ, ಮುಸ್ಲಿಮರಿಗೆ ರಂಜಾನ್ ಪವಿತ್ರ ಹಬ್ಬವಾಗಿದೆ ಎಂದು ಯಮನೂರ ಸ್ವಾಮಿ ಯುವಕ ಸಂಘದ ಅಧ್ಯಕ್ಷ ಕರಬಸಯ್ಯ ಬಿನ್ನಾಳ ಹೇಳಿದರು.
ಪಟ್ಟಣದ ಜಾಮಿಯಾ ಮಸ್ಜಿದ್‌ನಲ್ಲಿ ಯಮನೂರು ಸ್ವಾಮಿ ಯುವಕ ಸಂಘದಿಂದ ಮಂಗಳವಾರ ಹಮ್ಮಿಕೊಂಡಿದ್ದ ಇಫ್ತಾರ್ ಕೂಟದ ಲ್ಲಿ ಮಾತನಾಡಿದರು. ರಂಜಾನ್ ತಿಂಗಳಿನಲ್ಲಿ ಮುಸ್ಲಿಂ ಸಮಾಜದ ಚಿಕ್ಕ ಮಕ್ಕಳಿಂದ ಹಿರಿಯರವರೆಗೂ ಉಪವಾಸ ವ್ರತದ ಆಚರಿಸುತ್ತಾರೆ. ವ್ರತ ಆಚರಣೆ ಮಾಡುವವರಿಗೆ ಒಂದು ದಿನ ಇಫ್ತಾರ್ ಕೂಟ ಆಯಝಿಸಲಾಗಿದೆ ಎಂದರು.
ಯುವಕ ಸಂಘದ ಉಪಾಧ್ಯಕ್ಷ ಸೂರಪ್ಪ ಭಜಂತ್ರಿ, ಪ್ರಕಾಶ ಬಂಡಿ, ಬಸವ ಬೆಳ್ಳಿ, ಮಂಜು ಭಜಂತ್ರಿ, ಶರಣಪ್ಪ ಬೇಕರಿ, ರಹೀಮ್ ಮಟಮಾರಿ, ಅಂದಪ್ಪ ಭಜಂತ್ರಿ, ಮಂಜೀರ್ ಹುಸೇನ್ ಬೆದವಟ್ಟಿ, ಸಿದ್ದಣ್ಣ ಮ್ಯಾದರ, ಪ್ರಮುಖರಾದ ರಷೀದ್ ಹಣಜಗಿರಿ, ರಫಿಸಾಬ್ ಹಿರೇಹಾಳ, ಖಾಸಿಂಸಾಬ್ ತಳಕಲ್, ದಾವಲ್ ಸಾಬ್ ಕುದರಿ, ದಸ್ತಗಿರ್ಸಾಬ್ ಗದ್ವಾಲ್, ರಷೀದ್ ಮುಬಾರಕ್ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net