ಪಪಂ ಉಪಾಧ್ಯಕ್ಷ ಕಂಠಿರಂಗಪ್ಪ, ಈದ್ ಮಿಲಾದ್ ಕಮಿಟಿ ಅಧ್ಯಕ್ಷ ಬಾಬಾಸಾಬ ಸುಳೇಕಲ್, ಪ್ರಮುಖರಾದ ಹೊನ್ನುರಸಾಬ ಮೇಸ್ತ್ರಿ, ಇಮಾಮಸಾಬ ಎಲಿಗಾರ, ಮೌಲಾನಾ ಅಬ್ದುಲ್ ಹಫೀಜ್ ಕ್ವಾಟಿ, ಶಮ್ಸ್ ಏ ತಬರೇಜ್, ಶೌಕತ್ ನಡಲಮನಿ, ಮೌಲಾಸಾಬ ಸಿರಿವಾರ, ಪಾಷಾ ಮುಲ್ಲಾರ, ಮಹ್ಮದ್‌ಸಾಬ ಅಗರಬತ್ತಿ, ಮಕ್ತುಮ್ ಚಳ್ಳಮರದ್ ಇತರರಿದ್ದರು.