ಗೋದಾದೇವಿ ರಂಗನಾಥಸ್ವಾಮಿ ಕಲ್ಯಾಣೋತ್ಸವ

ಶ್ರೀರಾಮನಗರದ ಒಂದನೇ ವಾರ್ಡ್ ಶ್ರೀರಾಮ ಮಂದಿರದಲ್ಲಿ  ಶ್ರೀ ಗೋದಾದೇವಿ ರಂಗನಾಥಸ್ವಾಮಿ ಕಲ್ಯಾಣೋತ್ಸವ ಬುಧವಾರ ನಡೆಯಿತು. ದೇವಾಲಯ ಸಮಿತಿಯ ಪ್ರಮುಖರಾದ ಪುಷ್ಪಾವತಿ, ಮನ್ನೆ ಕೃಷ್ಣಮೂರ್ತಿ,ಕರಟೂರಿ ವೆಂಕಟರಾವ್, ಪೊಟ್ಲೂರಿ ವೆಂಕಟೇಶ್ವರರಾವ್ ಇತರರಿದ್ದರು.

Published on
ಗಂಗಾವತಿ: ತಾಲೂಕಿನ ಶ್ರೀರಾಮನಗರದ ಒಂದನೇ ವಾರ್ಡ್ ಶ್ರೀರಾಮ ಮಂದಿರದಲ್ಲಿ ಶ್ರೀ ಗೋದಾದೇವಿ ರಂಗನಾಥಸ್ವಾಮಿ ಕಲ್ಯಾಣೋತ್ಸವ ಬುಧವಾರ ಜರುಗಿತು.
ಧನುರಮಾಸ ಆರಂಭದಿಂದಲೂ ಶ್ರೀ ಭಗದ್ಗೀತೆ ಪಾರಾಯಣ ಹಮ್ಮಿಕೊಂಡಿದ್ದು, ಕಲ್ಯಾಣೋತ್ಸವ ಹಿನ್ನೆಲೆಯಲ್ಲಿ ವಿಶೇಷ ಪೂಜೆ, ಅಭಿಷೇಕ, ತುಳಸಿ, ಪುಷ್ಪಾಲಂಕಾರ, ಪಾರಾಯಣ, ಭಜನೆ ಮತ್ತು ಪ್ರಸಾದ ವಿತರಣೆ ಜರುಗಿತು. ಕಲ್ಯಾಣೋತ್ಸವ ಕುರಿತು ಪೌರೋಹಿತ್ಯವಹಿಸಿದ್ದ ಶ್ರೀನಿವಾಸ, ಶಿವಾಜಿ ಮತ್ತು ರಾಮಂ ಅವರು ಮಾಹಿತಿ ನೀಡಿದರು.
ದೇವಾಲಯ ಸಮಿತಿಯ ಪ್ರಮುಖರಾದ ಪುಷ್ಪಾವತಿ, ಮನ್ನೆ ಕೃಷ್ಣಮೂರ್ತಿ,ಕರಟೂರಿ ವೆಂಕಟರಾವ್, ಪೊಟ್ಲೂರಿ ವೆಂಕಟೇಶ್ವರರಾವ್, ಕೆ.ಸುಬ್ರಮಣ್ಯೇಶ್ವರರಾವ್, ಪಿ.ಸಿ.ಆರ್.ಶರ್ಮಾ, ಸುಂಕರ ಸಾಯಿಬಾಬಾ,ಸತ್ಯನಾರಾಯಣ, ಎನ್.ಚಂದ್ರರಾವ್, ಸತ್ಯನಾರಾಯಣ ದೇಶಪಾಂಡೆ, ಎಂ.ವೀರಭದ್ರರಾವ್, ಎಸ್.ಬಿ.ವಿ.ವಿ.ಸತ್ಯನಾರಾಯಣ, ಆಲಪಾಟಿ ರಾಮು ಸೇರಿ ವಿವಿಧ ಗ್ರಾಮಸ್ಥರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net