ಗಣರಾಜ್ಯೋತ್ಸವ ಪಥಸಂಚಲನಕ್ಕೆ ಆಯ್ಕೆ

ಅಕ್ಷತಾ ನಾಗದೇವಿ
ಅಕ್ಷತಾ ನಾಗದೇವಿ
Published on

ಪ್ರಮುಖ ಮುಖ್ಯಾಂಶಗಳು

  • ಗವಿಸಿದ್ಧೇಶ್ವರ ಕಾಲೇಜು ವಿದ್ಯಾರ್ಥಿನಿ
ಕೊಪ್ಪಳ : ನಗರದ ಶ್ರೀ ಗವಿಸಿದ್ಧೇಶ್ವರ ಪದವಿ ಮಹಾವಿದ್ಯಾಲಯದ ಬಿ.ಎ. 5ನೇ ಸೆಮಿಸ್ಟರ್​ನ ಅಕ್ಷತಾ ನಾಗದೇವಿ ಎಂಬ ವಿದ್ಯಾರ್ಥಿನಿ ಕೊಪ್ಪಳ ವಿವಿ ಪ್ರತಿನಿಧಿಯಾಗಿ 2026ರ ರಾಜ್ಯ ಗಣರಾಜ್ಯೋತ್ಸವದಲ್ಲಿ ಎನ್​.ಎಸ್​.ಎಸ್​. ಪಥಸಂಚಲನಕ್ಕೆ ಆಯ್ಕೆಯಾಗಿದ್ದಾರೆ.
ವಿದ್ಯಾರ್ಥಿನಿಗೆ ಕೊಪ್ಪಳ ವಿವಿ ಕುಲಪತಿ, ಶ್ರೀ ಗವಿಸಿದ್ಧೇಶ್ವರ ಪದವಿ ಮಹಾವಿದ್ಯಾಲಯದ ಆಡಳಿತ ಮಂಡಳಿ, ಪ್ರಾಚಾರ್ಯರು, ಎನ್​.ಎಸ್​.ಎಸ್​. ಸಂಯೋಜನಾಧಿಕಾರಿ, ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗಳು ಹಾಗೂ ಸಹಪಾಠಿಗಳು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net