ವಾಂಗ್ಚುಕ್​ ಬೇಡಿಕೆ ಈಡೇರಿಸಿ

ಸೊನಮ್​ ವಾಂಗ್ಚುಕ್​ ಬೇಡಿಕೆಗೆ ಸ್ಪಂದಿಸಿ ಶಿಕ್ಷಣ ರಂಗದ ಸಮಸ್ಯೆ ಪರಿಹರಿಸುವಂತೆ ಒತ್ತಾಯಿಸಿ ಪ್ರಗತಿಪರ ಸಂಟನೆಗಳ ಮುಖಂಡರು ಶುಕ್ರವಾರ ಕೊಪ್ಪಳದಲ್ಲಿ ಪ್ರತಿಭಟನೆ ನಡೆಸಿದರು. ಪ್ರಮುಖರಾದ ಬಸವರಾಜ ಶೀಲವಂತರ, ಕಾಶಿಂ ನಾಗೇಶನಳ್ಳಿ, ಯಮನೂರಪ್ಪ ಈಳಿಗನೂರು, ಎಸ್​.ಎ.ಗಾರ್​, ಡಿ.ಎಂ.ಬಡಿಗೇರ, ಶಶಿಕಲಾ ಮಠದ, ಗೌರಿ ಗೋನಾಳ ಇದ್ದರು.

Published on

ಪ್ರಮುಖ ಮುಖ್ಯಾಂಶಗಳು

  • ಪ್ರಗತಿರಪ ಸಂಟನೆ ಮುಖಂಡರ ಆಗ್ರಹ
ಕೊಪ್ಪಳ: ಸೊನಮ್​ ವಾಂಗ್ಚುಕ್​ ಬೇಡಿಕೆಗೆ ಸ್ಪಂದಿಸಿ ಶಿಕ್ಷಣ ರಂಗದ ಸಮಸ್ಯೆ ಪರಿಹರಿಸುವಂತೆ ಒತ್ತಾಯಿಸಿ ಪ್ರಗತಿಪರ ಸಂಟನೆಗಳ ಮುಖಂಡರು ಶುಕ್ರವಾರ ನಗರದ ಅಶೋಕ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು.
ವಾಂಗ್ಚುಕ್​ ಶಾಂತಿಯುತ ಪ್ರತಿಭಟನೆಗೆ ಕೇಂದ್ರ ಸರ್ಕಾರ ಸ್ಪಂದಿಸದಿರುವುದು ಬೇಸರದ ಸಂಗತಿ. ವಿದ್ಯಾರ್ಥಿಗಳ ಭವಿಷ್ಯ ನಿರ್ಧರಿಸುವಲ್ಲಿ ರ್ನಿಲಕ್ಷ್ಯ ಸಲ್ಲದು. ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವುದು ಸರ್ಕಾರದ ಜವಾಬ್ದಾರಿ. ನೈತಕ ಹೊಣೆ ಹೊತ್ತು ಶಿಕ್ಷಣ ಸಚಿವ ಧಮೇಂದ್ರ ಪ್ರಧಾನ್​ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದರು.
ದೇಶದ ಶಿಕ್ಷಣ ವ್ಯವಸ್ಥೆ ಬಲಪಡಿಸುವುದು ಕೇಂದ್ರ ಸರ್ಕಾರದ ಜವಾಬ್ದಾರಿ. ವಿದ್ಯಾರ್ಥಿಗಳ ಧ್ವನಿ ಆಲಿಸಬೇಕು. ಸೊನಮ್​ ವಾಂಗ್ಚುಕ್​ ನ್ಯಾಯಸಮ್ಮತ ಬೇಡಿಕೆಗಳನ್ನು ಈಡೇರಿಸಬೇಕು. ಶಾಂತಿಯುತ ಹೋರಾಟ ರ್ನಿಲಸುವುದು ಸರಿಯಲ್ಲ. ವಿದ್ಯಾರ್ಥಿಗಳ ಹಿತಾಸಕ್ತಿ ಕಾಯಬೇಕು ಎಂದರು.
ಪ್ರಮುಖರಾದ ಬಸವರಾಜ ಶೀಲವಂತರ, ಕಾಶಿಂ ನಾಗೇಶನಳ್ಳಿ, ಯಮನೂರಪ್ಪ ಈಳಿಗನೂರು, ಎಸ್​.ಎ.ಗಾರ್​, ಡಿ.ಎಂ.ಬಡಿಗೇರ, ಶಶಿಕಲಾ ಮಠದ, ಗೌರಿ ಗೋನಾಳ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net