ಅಕ್ಕಿರೊಟ್ಟಿ, ರಾಗಿರೊಟ್ಟಿ, ಜೋಳದ ರೊಟ್ಟಿ, ಎಣ್ಣೆಗಾಯಿ, ವೆಜ್ ಬಿರಿಯಾನಿ, ವೆಜ್ ಕಬಾಬ್, ಒತ್ತು ಶಾವಿಗೆ, ವಿವಿಧ ಬಗೆಯ ಕಾಯಿ, ಕಡ್ಲೆ ಬೀಜ, ಬೇಳೆ ಒಬ್ಬಟ್ಟು, ರೆವೆ ಉಂಡೆ, ಗುಲಾಬ್ ಜಾಮೂನ್, ಟಿ-ಕಾಫಿ, ಮಜ್ಜಿಗೆ, ಪಾನಕ, ವಿವಿಧ ಬಗೆಯ ಹಣ್ಣಿನ ಜ್ಯೂಸ್ಗಳನ್ನು ಸ್ಥಳದಲ್ಲಿಯೇ ತಯಾರಿಸಿ ಸ್ಪರ್ಧಾತ್ಮಕ ಬೆಲೆಯಲ್ಲಿ ಮಾರಾಟ ಮಾಡಲಾಯಿತು.