ಕೂಲಿ ದರ 382ರೂ. ಹೆಚ್ಚಿಸಿದ್ದು, ಕೆಲಸದ ಸ್ಥಳದಲ್ಲಿ ಮೂಲಸೌಕರ್ಯ ಒದಗಿಸಲಾಗುತ್ತಿದೆ. ಗ್ರಾಮದ 5 ಕಿಲೋಮೀಟರ್ ವ್ಯಾಪ್ತಿಯಲ್ಲಿ ಕೆಲಸ ನೀಡಲಾಗುತ್ತಿದ್ದು, 5ಕಿ.ಮೀ ಗಿಂತ ದೂರದಲಿದ್ದ ಉದ್ಯೋಗ ನೀಡಿದರೆ, ಸಾರಿಗೆ ಮತ್ತು ಜೀವನ ವೆಚ್ಚಕ್ಕಾಗಿ ಗಳಿಸಿದ ವೇತನದ ಜತೆಗೆ ಹೆಚ್ಚುವರಿ ಶೇ.10 ಹಣವನ್ನು ಪಾವತಿಸಲಾಗುವುದು. ಗ್ರಾಮೀಣ ಭಾಗದ ಕೂಲಿಕಾರ ಕುಟುಂಬಗಳು ವಿಬಿಜಿ ರಾಮ್ ಜೀ ಯೋಜನೆ ಲಾಭ ಪಡೆದು ಆರ್ಥಿಕ ಸಬಲರಾಗುವಂತೆ ಸಲಹೆ ನೀಡಿದರು.