ಸಂಸದ ರಾಜಶೇಖರ ಹಿಟ್ನಾಳ, ಶಾಸಕ ರಾವೇಂದ್ರ ಹಿಟ್ನಾಳ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪ್ರಸನ್ನ ಗಡಾದ್, ಮಾಜಿ ಸಂಸದ ಸಂಗಣ್ಣ ಕರಡಿ, ನಗರಸಭೆ ಮಾಜಿ ಅಧ್ಯಕ್ಷ ಅಮ್ಜದ್ ಪಟೇಲ್, ಜೆಡಿಎಸ್ ರಾಜ್ಯ ಕೋರ್ ಕಮಿಟಿ ಸದಸ್ಯ ಸಿ.ವಿ.ಚಂದ್ರಶೇಖರ, ಪ್ರಮುಖರಾದ ಕೆ.ಎಂ.ಸೈಯ್ಯದ್, ಎಂ.ಕಾಟನ್ ಪಾಷಾ, ನವೋದಯ ವಿರುಪಣ್ಣ, ಸೋಮಶೇಖರ, ರಾಜಶೇಖರ್ ಆಡೂರ, ಬಾಷುಸಾಬ್ ಖತೀಬ, ಅಕ್ಬರ್ ಪಲ್ಟನ್, ಅಜೀಂ ಅತ್ತಾರ, ಸಲಾವುದ್ದೀನ ತುರಬಿ, ಇಬ್ರಾಹಿಮ್ ಅಡ್ಡೇವಾಲೆ ಇತರರಿದ್ದರು.