ಬಳ್ಳಾರಿ ವಲಯ ಐಜಿಪಿ ಡಾ.ಪಿ.ಎಸ್.ಹರ್ಷ, ಎಸ್ಪಿಗಳಾದ ಜಾಹ್ನವಿ, ಡಾ.ರಾಮ್ ಎಲ್.ಅರಸಿದ್ದಿ, ಎಇವೈಎಸ್ಪಿಗಳು, ಪಿಐಗಳು, ಪಿಎಸ್ಗಳು ರೈತರನ್ನು ತಡೆಯಲು ಯತ್ನಿಸಿ ವಿಲರಾದರು. ಕಾರ್ಯಕ್ರಮದಲ್ಲಿ ಅಲ್ಲಮಪ್ರಭು ಬೆಟ್ಟದೂರು, ಡಿ.ಎಚ್.ಪೂಜಾರ, ನಾಗರತ್ನ ಪಾಟೀಲ್ ಮಾತನಾಡಿದರು. ಪ್ರಮುಖರಾದ ಇಂಡಿ ವಸಂತ್ ಕುಮಾರ್, ಮಲ್ಲಿಕಾರ್ಜುನ್ ಸತ್ಯಂಪೇಟೆ, ಎಲ್.ಕೆ.ನಾಯ್ಡು , ಭೀಮಸೇನ ಕಲಿಕೇರಿ, ಮಲ್ಲಿಕಾರ್ಜುನ್ ಗೋನಾಳ್ ಇತರಿದ್ದರು.