ಅಂಜನಾದ್ರಿಗೆ ಖ್ಯಾತ ಕ್ರಿಕೆಟರ್​ ಭೇಟಿ

ಗಂಗಾವತಿ ತಾಲೂಕಿನ ಅಂಜನಾದ್ರಿ ಬೆಟ್ಟಕ್ಕೆ ಶುಕ್ರವಾರ ಭೇಟಿ ನೀಡಿದ ಕ್ರಿಕೆಟರ್​ ರಾಹುಲ್​ ದ್ರಾವಿಡ್​ ದೇವರ ಆಶೀರ್ವಾದ ಪಡೆದರು.
ಗಂಗಾವತಿ ತಾಲೂಕಿನ ಅಂಜನಾದ್ರಿ ಬೆಟ್ಟಕ್ಕೆ ಶುಕ್ರವಾರ ಭೇಟಿ ನೀಡಿದ ಕ್ರಿಕೆಟರ್​ ರಾಹುಲ್​ ದ್ರಾವಿಡ್​ ದೇವರ ಆಶೀರ್ವಾದ ಪಡೆದರು.
Published on

ಪ್ರಮುಖ ಮುಖ್ಯಾಂಶಗಳು

  • ಹನುಮನ ದರ್ಶನ ಪಡೆದ ದ್ರಾವಿಡ್​
ಕೊಪ್ಪಳ : ಗಂಗಾವತಿ ತಾಲೂಕಿನ ಅಂಜನಾದ್ರಿ ಬೆಟ್ಟಕ್ಕೆ ಶುಕ್ರವಾರ ಭೇಟಿ ನೀಡಿದ ಕ್ರಿಕೆಟರ್​ ರಾಹುಲ್​ ದ್ರಾವಿಡ್​ ಆಂಜನೇಯನ ದರ್ಶನ ಪಡೆದರು.
ಕುಟುಂಬ ಸಮೇತ ಆಗಮಿಸಿದ್ದ ಅವರು, 575 ಮೆಟ್ಟಿಲುಗಳನ್ನು ಹತ್ತಿದರು. ಪ್ರದಣೆ ಹಾಕಿ ವಿಶೇಷ ಪೂಜೆ ಸಲ್ಲಿಸಿ ಆಶೀರ್ವಾದ ಪಡೆದರು. ಅರ್ಚಕರೊಂದಿಗೆ ಬೆಟ್ಟ ಹಾಗೂ ಹನುಮಂತನ ಶಕ್ತಿ ಬಗ್ಗೆ ಕೇಳಿ ತಿಳಿದರು. ಅರ್ಚಕರು ಆಂಜನೇಯನ ಫೋಟೋ, ಹೂ ನೀಡಿ ಆಶೀರ್ವದಿಸಿದರು. ಬೆಟ್ಟದಲ್ಲಿ ಕೆಲ ಹೊತ್ತು ಓಡಾಡಿ ಪ್ರಕೃತಿ ಸೌಂದರ್ಯ ಸವಿದರು. ಕಳೆದೆರಡು ದಿನದಿಂದ ಹಂಪಿ ಪ್ರದೇಶದಲ್ಲಿ ಪ್ರವಾಸ ಕೈಗೊಂಡಿರುವ ದ್ರಾವಿಡ್​ ಹಲವು ಪ್ರದೇಶಗಳಿಗೆ ಭೇಟಿ ನೀಡಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net