ತಹಸೀಲ್ದಾರ್ ಯು. ವಸಂತಕುಮಾರಿ, ಪೌರಾಯುಕ್ತ ಆರ್. ವಿರೂಪಾಕ್ಷ ಮೂರ್ತಿ, ಬಿಎಲ್‌ಒ ಯಮನೂರಪ್ಪ, ಚುನಾವಣೆ ಶಿರಸ್ತೇದಾರ್ ರವಿ ನಾಯಕವಾಡಿ, ನಗರಸಭೆ ಮಾಜಿ ಸದಸ್ಯ ಪರಶುರಾಮ ಮಡ್ಡೇರ, ಪ್ರಮುಖರಾದ ಶಿವಕುಮಾರ ಅರಿಕೇರಿ, ಶ್ರೀನಿವಾಸ ಧೂಳಾ, ಚನ್ನಬಸವ ಅಕ್ಕಿ, ಚಂದ್ರಶೇಖರ ಅಕ್ಕಿ, ಬಸವರಾಜ ಬಾಳೆಕಾಯಿ, ಲಿಂಗರಾಜ, ಸಂಗಯ್ಯ ಸ್ವಾಮಿ ಇತರರಿದ್ದರು.