ನಗರದ ಉಪವಿಭಾಗ ಆಸ್ಪತ್ರೆಯ ಧನ್ವಂತರಿ ಭವನದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಸರ್ಕಾರಿ ನೌಕರರ ತಾಲೂಕು ಘಟಕದ ವಾರ್ಷಿಕ ಮಹಾಸಭೆ ಉದ್ಘಾಟಿಸಿ ಮಾತನಾಡಿದರು. ಚಿಕಿತ್ಸೆಗೊಳಗಾಗುವ ನೌಕರರಿಗೆ ವೇತನ ಸಹಿತ ರಜೆ ಮಂಜೂರು ಮಾಡಿಸಲಾಗಿದ್ದು, ಕೇಂದ್ರದ ಮಾದರಿ ವೇತನ, ಇತರ ಭತ್ಯೆ ಕೊಡಿಸಲು ಯತ್ನಿಸಲಾಗುವುದು. ಎನ್‌ಪಿಎಸ್‌ನಿಂದ ಓಪಿಎಸ್ ಯೋಜನೆ ಜಾರಿಗೊಳಿಸಲು ಹೋರಾಟ ಮುಂದುವರಿದಿದೆ ಎಂದರು.