ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಅಭಿನಂದಿಸಲಾಯಿತು. ಇರ್ಷಾದ್ ಖಾಜಿ ಸಾನ್ನಿಧ್ಯ ವಹಿಸಿದ್ದರು. ಪ್ರಮುಖರಾದ ಎಂ.ಎಫ್. ನದಾಫ್, ಸಿ.ಆರ್.ಪಿ. ಹುಸೇನಸಾಬ ಭಾಗವಾನ್, ಅಕ್ತರ್‌ಸಾಬ ಖಾಜಿ, ಬಾಬುಸಾಬ ಕುಂದಗೋಳ, ಅಜ್ಮೀರಸಾಬ ನಂದಾಪೂರ, ಶ್ಯಾಮೀದಸಾಬ ಮುಲ್ಲಾ, ಬಾಬುಸಾಬ ಮಂಡಲಗೇರಿ, ಮೆಹಬೂಬಸಾಬ ಮಕಾಂದಾರ, ರಷೀದಸಾಬ ಹಣಜಗಿ, ರಫೀಸಾಬ ಉಮಚಗಿ, ಶಿರಸ್ತೇದಾರ್ ಮುಸ್ತಾಫ್, ಭಾಷಾ ಅಲಿ, ರಿಯಾಜ್ ಖಾಜಿ, ಚಿನ್ನುಭಾಷಾ, ಪೀರಸಾಬ ದಫೇದ ಇತರರಿದ್ದರು.