ರಾಮ ಮಂದಿರ ಟ್ರಸ್ಟ್ ಹಣ ದುರುಪಯೋಗ ಬಗ್ಗೆ ಪ್ರತಿಕ್ರಿಯಿಸಿ, ರಾಮ ಮಂದಿರ ನಿರ್ಮಾಣವಾಗಬೇಕೆಂಬುದು ಭಾರತೀಯರ 500 ವರ್ಷಗಳ ಕನಸು. ಮಂದಿರ ನಿರ್ಮಿಸುವಾಗ ಆಸ್ಪತ್ರೆ, ಶಾಲೆ ಕಟ್ಟಬೇಕೆಂದು ಕಾಂಗ್ರೆಸ್ನವರು ಹೇಳಿದರು. ಈಗ ಮಂದಿರದ ಲೆಕ್ಕ ಕೇಳುತ್ತಿದ್ದಾರೆ. ಅವರಿಗೆ ಪ್ರಶ್ನಿಸುವ ಯಾವ ನೈತಿಕತೆಯೂ ಇಲ್ಲ. ರಾಮ ಭಕ್ತರಿಗೆ ಮಾತ್ರ ಕೇಳುವ ಹಕ್ಕಿದೆ.