ಡಿಜಿಟಲ್ ಪೇ ಉದ್ದೇಶ, ಬಳಕೆ ರೀತಿ ಮತ್ತು ಅನುಕೂಲತೆ ಕುರಿತು ಕೇಂದ್ರ ಕಚೇರಿ ಅಡಿಟ್ ವಿಭಾಗದ ಯೋಜನಾಧಿಕಾರಿ ಮಂಜುನಾಥ ಮಾಹಿತಿ ನೀಡಿದರು. ವಲಯ ಮೇಲ್ವಿಚಾರಕ ದಯಾನಂದಂ, ತಾಲೂಕು ಸಿಎಸ್‌ಸಿ ನೋಡಲ್ ಅಧಿಕಾರಿ ಸ್ವಾಮಿದಾಸ್, ಸೇವಾ ಪ್ರತಿನಿಧಿಗಳಾದ ತಸ್ಲೀಮಾ, ಪಾರ್ವತಿ ಸೇರಿ ಒಕ್ಕೂಟ ಪದಾಧಿಕಾರಿಗಳು,ಸ್ವಸಹಾಯ ಸಂಘದ ಸದಸ್ಯರಿದ್ದರು.