

ಪ್ರಮುಖ ಮುಖ್ಯಾಂಶಗಳು
ಎಪಿಎಂಸಿಗಳಲ್ಲಿ ಉತ್ಪಾದನೆ ಆಗುವ ಕಸದಿಂದ ಅಸ್ವಚ್ಛತೆ ಹೆಚ್ಚುತ್ತಿದೆ. ಅದನ್ನು ಸದ್ಬಳಕೆ ಮಾಡಿಕೊಳ್ಳಲು ಅವಕಾಶವಿದೆ. ಹಸಿ, ಒಣ ಕಸ ವಿಂಗಡಿಸಿ ಕಾಂಪೋಸ್ಟ್ ಗೊಬ್ಬರ ತಯಾರಿಸಬಹುದು. ಇದರಿಂದ ಒಂದೆಡೆ ತ್ಯಾಜ್ಯ ನಿರ್ವಣೆ ಆದರೆ, ಮತ್ತೊಂದೆಡೆ ಆದಾಯ ಗಳಿಕೆಗೂ ದಾರಿಯಾಗಲಿದೆ. ಅದೇ ಹಣವನ್ನು ಮೂಲ ಸೌಕರ್ಯ ಕಲ್ಪಿಸಲು ಬಳಕೆ ಮಾಡಿಕೊಳ್ಳಬಹುದು. ಜಿಲ್ಲೆಯ ಎಪಿಎಂಸಿಗಳಲ್ಲಿ ಯೋಜನೆ ಅನುಷ್ಠಾನಕ್ಕೆ ಅಧಿಕಾರಿಗಳಿಗೆ ಸೂಚಿಸಿದ್ದು, ಶ್ರೀ ಕ್ರಮ ಕೈಗೊಳ್ಳಲಾಗುವುದು.