ಮೋದಿ ನೇತೃತ್ವದಲ್ಲಿ ಭಾರತ ಅಭಿವೃದ್ಧಿ ಹೊಂದುತ್ತಿದೆ. ರೈಟ್ ಪರ್ಸನ್, ರೈಟ್ ಪ್ಲೇಸ್ ನಲ್ಲಿ ಇದ್ದರೆ ಎಲ್ಲವೂ ಸಾಧ್ಯ. ಅದು ಮೋದಿ. ಒಂದುದೇಶ ಒಂದು ರಸ್ತೆ, ಒಂದು ಟೆಲಿಕಮ್ಯೂನಿಕೇಫಿನ್, ಒನ್ ಗ್ರಿಡ್ ವ್ಯವಸ್ಥೆ ಅಭಿವೃದ್ಧಿಗೆ ಪೂರಕ. ಅಮೇರಿಕಾದಲ್ಲೂ ಇಂಥ ವ್ಯವಸ್ಥೆ ಇಲ್ಲ. ಗಂಗಾ-ಕಾವೇರಿ ನದಿ ಜೋಡಿಸಿದಲ್ಲಿ ಭಾರತದ ಅಭಿವೃದ್ಧಿ ಯಾರಿಂದಲೂ ಸಾಧ್ಯವಿಲ್ಲ. ಯುಪಿ, ಮಧ್ಯ ಪ್ರದೇಶದಲ್ಲಿ ಅನುಫಿ್ಠಾನಗೊಳಿದಂತೆ ನಮ್ಮಲ್ಲೂ ನದಿ ಜೋಡಣೆ ಮಾಡಿ. ಗೋದಾವರಿ-ಕಾವೇರಿ ಯೋಜನೆ ರಾಷ್ಟ್ರೀಕರಣಗೊಳಿಸಿ.