ಸಂಕಲ್ಪ ಎಜುಕೇಷನ್ ಟ್ರಸ್ಟ್ ಕಾರ್ಯಾಧ್ಯಕ್ಷ ಹಾಗೂ ವಕೀಲ ನಾಗರಾಜ ಗುತ್ತೇದಾರ್ ಮಾತನಾಡಿದರು. ಮಕ್ಕಳ ತಜ್ಞ ಡಾ.ಅಮರೇಶ ಕೆ.ಪಾಟೀಲ್, ಜೀವ್ಹೇಶ್ವರ ಟ್ರಸ್ಟ್ ಅಧ್ಯಕ್ಷ ಶ್ರೀನಿವಾಸ ಕಲ್ಯಾಣಿ, ಕಾರ್ಯದರ್ಶಿ ರಾಮ್‌ಮೋಹನ್, ಚಾರಣ ಬಳಗದ ಸಂಚಾಲಕ ಆರ್.ಅರ್ಜುನ್, ಕಾಲೇಜಿನ ಪ್ರಾಚಾರ್ಯ ಪ್ರೊ.ಶಿವಾನಂದ ಮೇಟಿ, ಪ್ರಮುಖರಾದ ಶರಣಯ್ಯ ಹಿರೇಮಠ, ಪ್ರಕಾಶ ಮುರ್ನಾಳ, ಪವನ್‌ಕುಮಾರ್ ಗುಂಡೂರು, ಪದ್ಮನಾಭ ಬೇವಿನಾಳ, ಮಂಜು ಇಂಡಿ, ಹರನಾಯಕ, ದೇವರಾಜ ಹೇಮಗುಡ್ಡ, ಮಂಜುಳಾ, ಶಿವು ಗುಂಜಳ್ಳಿ, ಮುತ್ತು, ವರ್ಷಾ, ಪಂಪಾಪತಿ ಮುದ್ಗಲ್ ಇತರರಿದ್ದರು.