ಕಾರ್ಯಕ್ರಮದಲ್ಲಿ "ಸ್ಪರ್ಶ್ ಕುಷ್ಠರೋಗ ಜಾಗೃಥಿ ಅಭಿಯಾನ- 2026' ಕರಪತ್ರ ಬಿಡುಗಡೆ ಮಾಡಿದರು. ಅಪರ ಜಿಲ್ಲಾಧಿಕಾರಿ ಸಿದ್ರಾಮೇಶ್ವರ, ಡಿಎಚ್ಒ ಡಾ.ಟಿ.ಲಿಂಗರಾಜು, ಕನ್ನಡ ಮತ್ತು ಸಂಸತಿ ಇಲಾಖೆ ಸಹಾಯಕ ನಿರ್ದೆಶಕ ಕರ್ಣಕುಮಾರ್, ಡಾ.ರಾಮಾಂಜನೇಯ, ಡಾ.ಶಶಿಧರ ಎ., ಡಿಡಿಪಿಐ ಸೋಮಶೇಖರಗೌಡ ಪಾಟೀಲ್ ಇತರರಿದ್ದರು.