ಡಿವೈಎಸ್ಪಿ ಜೆ.ಎಸ್.ನ್ಯಾಮಗೌಡರ್ ಮಾತನಾಡಿ, ಕರಪತ್ರಗಳು, ಅಭಿಯಾನ ಮತ್ತು ಉಪನ್ಯಾಸ ಕಾರ್ಯಕ್ರಮಗಳ ಮೂಲಕ ಜನರಲ್ಲಿ ಜಾಗೃತಿ ಮೂಡಿಸಲಾಗಿದ್ದು, ಅಪರಾಧ ಮುಕ್ತ ಸಮಾಜಕ್ಕಾಗಿ ಪೊಲೀಸ್ ಇಲಾಖೆ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ ಎಂದರು. ನಗರ ಪಿಐ ಪ್ರಕಾಶ ಮಾಳೆ, ಗ್ರಾಮೀಣ ಪಿಐ ರಂಗಪ್ಪ ಎಚ್.ದೊಡ್ಮನಿ, ಸಂಚಾರಿ ಪಿಎಸೈ ಶಾರದಮ್ಮ, ಪಿಎಸೈಗಳಾದ ಇಸ್ಮಾಯಿಲ್, ಜಿ.ಟಿ.ನಾಗರಾಜ್ ಇತರರಿದ್ದರು.