

ಪ್ರಮುಖ ಮುಖ್ಯಾಂಶಗಳು
22 ರಾಜ್ಯದಲ್ಲಿನ ನೌಕರರು ಕೇಂದ್ರ ವೇತನ ಪಡೆಯುತ್ತಿದ್ದಾರೆ. 2026ರ ಜನೆವರಿಯಲ್ಲಿ ಕೇಂದ್ರ ವೇತನ ಪರಿಷ್ಕರಣೆ ಆಗಲಿದೆ. ಆಗ ಹೋರಾಟಕ್ಕೆ ಕೈ ಜೋಡಿಸಿ. 2026-27ಕ್ಕೆ ಕೇಂದ್ರ ವೇತನ ಪಡೆದೇ ತೀರುತ್ತೇವೆ. ಎನ್ಪಿಎಸ್ ರದ್ದುಪಡಿಸಿ ಒಪಿಎಸ್ ಜಾರಿ ಮಾಡಿಸಲಾಗುವುದು. ಅನಗತ್ಯವಾಗಿ ಡೋಂಗಿಗಳ ಮಾತು ನಂಬಿ ಹಾಳಾಗದಿರಿ.