ಕೃಷಿ ತಂತ್ರಜ್ಞರ ಸಂಸ್ಥೆಯ ಕೊಪ್ಪಳ ಅಧ್ಯಾಯದ ಉಪಾಧ್ಯಕ್ಷ ವೀರಣ್ಣ ಕಮತ, ರಾಯಚೂರು ಕೃಷಿ ತಂತ್ರಜ್ಞರ ಸಂಸ್ಥೆಯ ಖಜಾಂಚಿ ವೆಂಕಟೇಶ್ವರಾವ್, ಪ್ರಮುಖರಾದ ಹರಿಚೇತನ, ವೆಂಕಪ್ಪ ಅತ್ತಾರ, ವಾಮನಮೂರ್ತಿ, ಭೀಮಣ್ಣ ಶಾಡ್ಲಿಗೇರಿ, ಮಲ್ಲಿಕಾರ್ಜುನ ಗಡಗಿ, ಸಣ್ಣಬಸನಗೌಡ ವದಗನಾಳ, ಪ್ರತಾಪಗೌಡ, ರವಿತೇಜ ಅಬ್ಬಿಗೇರಿ ಇತರರಿದ್ದರು.