ಪಪಂ ಅಧ್ಯಕ್ಷೆ ತನುಶ್ರೀ ಟಿ.ಜೆ., ಉಪಾಧ್ಯಕ್ಷ ಕಂಠಿರಂಗಪ್ಪ ನಾಯಕ, ಮುಖ್ಯಾಧಿಕಾರಿ ಲಕ್ಷ್ಮಣ ಕಟ್ಟಿಮನಿ, ಸಮಾಜದ ತಾಲೂಕು ಅಧ್ಯಕ್ಷ ದೊಡ್ಡಬಸವ ಹಿರೇಖೇಡ, ಪ್ರಮುಖರಾದ ಚಂದ್ರು ಮುಸಲಾಪುರ, ವಿಜಯ, ಹನುಮೇಶ, ಬಸವರಾಜ, ಮಲ್ಲಿಕಾರ್ಜುನ, ಉಮೇಶ, ಮರಿಸ್ವಾಮಿ, ಯಮನೂರಪ್ಪ, ಸಿದ್ದು, ಹನುಮೇಶ ಹುಲಿಹೈದರ, ಶಿರಸ್ತೇದಾರ್‌ರಾದ ಅನಿತಾ ಇಂಡಿ, ಶರಣಪ್ಪ, ಸಿಬ್ಬಂದಿ ಶರಣಪ್ಪ ಚಳಗೇರಿ, ಅಮರ್ ತೆಗ್ಗಿನಮನಿ, ಶರಣಪ್ಪ ಇತರರಿದ್ದರು.