ಭಜನಾ ಮಂಡಳಿ ಅಧ್ಯಕ್ಷ ದರೋಜಿ ನರಸಿಂಹ ಶ್ರೇಷ್ಠಿ, ಮಹಿಳಾ ಮಂಡಳಿ ಅಧ್ಯಕ್ಷೆ ರುಕ್ಮಿಣಿ, ವಾಸವಿ ಯುವಜನ ಸಂಘದ ಅಧ್ಯಕ್ಷ ಮಂಜುನಾಥ, ಪ್ರಮುಖರಾದ ಭೀಮಭಟ್‌ಜೋಶಿ, ಸಂಜೀವ ಕುಮಾರ ರಾಯಚೂರು, ಬೆನ್ನೂರ ಪ್ರಹ್ಲಾದ, ದರೋಜಿ ವೆಂಕಟೇಶ, ದಮ್ಮೂರ್ ಸುರೇಶ, ಹಣವಾಳ ಚಂದ್ರಶೇಖರ, ಸತ್ಯನಾರಾಯಣ, ಗುಂಡೂರು ಪ್ರಹ್ಲಾದ ಇತರರಿದ್ದರು.