ನಾವೂ ಭೂಮಿ ಕೊಡುವುದಿಲ್ಲವೆಂದು ಸರ್ಕಾರ ಬಲವಂತದಿಂದ ವಶಕ್ಕೆ ಪಡೆದಿದೆ. 20 ವರ್ಷವಾದರೂ ಕಂಪನಿ ಆರಂಭವಾಗಿಲ್ಲ. ನಮ್ಮ ಜಮೀನು ನಮಗೆ ಸಿಕ್ಕಿಲ್ಲ. ಈಗ ಕೈಗಾರಿಕೆ ಆರಂಭಿಸದಂತೆ ಕೆಲವರು ವಿರೋಧಿಸುತ್ತಿದ್ದಾರೆ. ಬಗನಾಳ, ಅಲ್ಲಾನಗರ, ಕುಣಿಕೇರಿ, ಹಾಲವರ್ತಿ ಭಾಗದಲ್ಲಿ ಐರನ್, ಸ್ಪಾಂಜ್ ಟಕಗಳಿಂದ ಮಾಲಿನ್ಯ ಆಗುತ್ತಿದೆ. ಅದಕ್ಕೆ ನಮ್ಮ ಖಂಡನೆ ಇದೆ. ಆದರೆ, ಹೋರಾಟಗಾರರು ಇನ್ನು ಆರಂಭವಾಗದ ಬಿಎಸ್ಪಿಎಲ್ ಟಕ ಖಂಡಿಸುವುದು ಸರಿಯಲ್ಲವೆಂದು ವಿರೋಧಿಸಿದರು.