ಕ್ವಿಂಟಾಲ್‌ಗೆ 5,875ರೂ. ದರ ನಿಗದಿ ಪಡಿಸಿದೆ ಎಂದರು. ಅಧ್ಯಕ್ಷ ಪರಪ್ಪ ನಾಗರಹಳ್ಳಿ, ಪ್ರಮುಖರಾದ ಗುರುಬಸವರಾಜ ಹಳ್ಳಿಕೇರಿ, ರಾಮರೆಡ್ಡಿ ಜೋಳದ, ಹನುಮಂತಪ್ಪ ಕರಡಿ, ಸೋಮರೆಡ್ಡಿ ಮುತ್ತಾಳ, ಪ್ರಕಾಶ ಕುಂಬಾರ, ಪಕೀರಮ್ಮ ಕಟ್ಟಿಮನಿ, ಗುರುರಾಜ, ಶಂಕ್ರಪ್ಪ ಕ್ವಾಗಳಿ, ಬಸಪ್ಪ ಹೊಳೆಯಾಚಿ, ಸಾಯಿಬಾಬಾ, ಕೊಟ್ರಯ್ಯ ಮುಂಡರಗಿಮಠ, ಗೋಣೆಪ್ಪ ವಡ್ಡರ, ಲೋಕಪ್ಪ ಹೊಟ್ಟಿ, ಶಂಕರಪ್ಪ, ಗ್ಯಾನಪ್ಪ ಹಳ್ಳಿಕೇರಿ, ಕಾರ್ಯದರ್ಶಿ ಬಸವರಾಜ ಏಳುಭಾವಿ ಇತರರು ಇದ್ದರು.