ಶಾಲೆಯ ಉಪಪ್ರಾಚಾರ್ಯ ಶರಣಪ್ಪ ಸೋಮಲಾಪುರ, ಇಲಾಖೆಯ ಸೂಪರಿಂಟೆಂಡೆಂಟ್ ಮಂಜುನಾಥ, ಸಂಯೋಜಕರಾದ ರಾಘವೇಂದ್ರ ಹಾಗೂ ಶಶಿಧರ ಸ್ವಾಮಿ, ವಿಷಯ ನಿರ್ವಾಹಕರಾದ ಪಂಕಜ, ಖಾದರ್ ಬಿ., ಪದ್ಮಾ ಹಾಗೂ ಯಂಕಪ್ಪ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲೂಕು ಪ್ರಧಾನ ಕಾರ್ಯದರ್ಶಿ ಶಂಕ್ರಮ್ಮ ಸಜ್ಜನ್, ಉಪಾಧ್ಯಕ್ಷ ತಿಮ್ಮಣ್ಣ ನಾಯಕ, ರಾಜಶೇಖರ್ ಸಿರಿವಾರ, ಶ್ಯಾಮಸುಂದರ ಹಾಗೂ ದೇವೇಂದ್ರ ಇತರರಿದ್ದರು. ತಾಲೂಕಿನ ವಿವಿಧ ಶಾಲೆಗಳ ಶಿಕ್ಷಕರು ಭಾಗವಹಿಸಿ, ಸೇವಾ ಪುಸ್ತಕ ಹಾಗೂ ಸೇವೆಗೆ ಸಂಬಂಧಿಸಿದ ವಿವಿಧ ಮಾಹಿತಿಗಳನ್ನು ಪರಿಶೀಲಿಸಿಕೊಂಡರು.