ದತ್ತಿದಾನಿಗಳಾದ ಕುಮಾರಸ್ವಾಮಿ ಹರಗೇರಿಮಠ, ಕೀರ್ತಿ ಹರಗೇರಿಮಠ, ಸಮೂಹ ಶಿಕ್ಷಣ ಸಂಸ್ಥೆ ಆಡಳಿತಾಧಿಕಾರಿಗಳಾದ ಎಚ್.ಎಂ.ವಿರೂಪಾಕ್ಷಯ್ಯ ಸ್ವಾಮಿ, ಎಚ್.ಎಂ.ಬಸವರಾಜ ಸ್ವಾಮಿ, ಪ್ರಾಂಶುಪಾಲ ಹುಸೇನ್ ಪೀರಾ, ಉಪನ್ಯಾಸಕರಾದ ಶಿಲ್ಪಾ ಜಿ.ಬಿರಾದಾರ್, ಅಬ್ದುಲ್ ಖಾದರ್ ಜಿಲಾನಿ, ವಿಶಾಲಾಕ್ಷಿ, ಕಸಾಪ ತಾಲೂಕು ಅಧ್ಯಕ್ಷ ಎಂ.ರುದ್ರೇಶ ಆರಾಳ್, ಜಿಲ್ಲಾ ಕೋಶಾಧ್ಯಕ್ಷ ರಮೇಶ ಕುಲ್ಕರ್ಣಿ, ಸಹ ಕಾರ್ಯದರ್ಶಿ ಪ್ರಸನ್ನ ದೇಸಾಯಿ, ಸದಸ್ಯರಾದ ಶರಣಪ್ಪ ಮಟ್ಟಿ, ಕೆ.ಕಾಂತರಾವ್, ಮರಳಿ ಹೋಬಳಿ ಘಟಕದ ಅಧ್ಯಕ್ಷ ಯಮನೂರಪ್ಪ, ಪ್ರಶಿಕ್ಷಣಾರ್ಥಿಗಳಾದ ಈಶಮ್ಮ, ಮೌನೇಶ ಬಡಿಗೇರ್ ಇತರರಿದ್ದರು.