ದೇವಾಲಯಕ್ಕೆ ಮಾಜಿ ಶಾಸಕ ಪರಣ್ಣ ಮುನವಳ್ಳಿ, ಮಾಜಿ ಸಂಸದ ಎಸ್.ಶಿವರಾಮನಗೌಡ, ಮಾಜಿ ಎಂಎಲ್ಸಿ ಎಚ್.ಆರ್.ಶ್ರೀನಾಥ ಭೇಟಿ ನೀಡಿ ದರ್ಶನ ಪಡೆದುಕೊಂಡರು. ಶ್ರೀ ಚನ್ನಮಲ್ಲಿಕಾರ್ಜುನ ಟ್ರಸ್ಟ್ ಕಮಿಟಿ ಟ್ರಸ್ಟಿಗಳಾದ ಹೊಸಳ್ಳಿ ಶಂಕರಗೌಡ, ಸಿದ್ದನಗೌಡ ಪಾಟೀಲ್, ಕೆ.ಚನ್ನಬಸಯ್ಯಸ್ವಾಮಿ, ಎಚ್.ಎಂ. ಸಿದ್ರಾಮಯ್ಯಸ್ವಾಮಿ, ಅಕ್ಕಿ ಕೊಟ್ರಪ್ಪ, ಬರಗೂರು ನಾಗರಾಜ್, ಅಕ್ಕಿ ಆನಂದ, ಚಂದ್ರೇಗೌಡ ಪೊ.ಪಾಟೀಲ್, ಮಹಾಲಿಂಗಪ್ಪ ಬನ್ನಿಕೊಪ್ಪ, ಅಯ್ಯನಗೌಡ ಕಕ್ಕರಗೋಳ, ರಾಚಪ್ಪ ಸಿದ್ದಾಪುರ ಭಾಗವಹಿಸಿದ್ದರು.