ಜಿಪಂ ಯೋಜನಾ ನಿರ್ದೇಶಕ ಹಾಗೂ ವಿಧಾನಸಭಾ ಕ್ಷೇತ್ರದ ಮತದಾರ ನೋಂದಣಾಧಿಕಾರಿ ಶ್ಯಾಮಸುಂದರ್ ಕಾಂಬ್ಳೆ, ತಹಸೀಲ್ದಾರ್ ಯು.ವಸಂತ ಕುಮಾರಿ, ತಾಪಂ ಇಒ ರಾಮರೆಡ್ಡಿ ಪಾಟೀಲ್, ನಗರಸಭೆ ಪೌರಾಯುಕ್ತ ಆರ್.ವಿರೂಪಾಕ್ಷಮೂರ್ತಿ, ಬಿಇಒ ನಟೇಶ, ಸಿಡಿಪಿಒ ಶಿವಶರಣಪ್ಪ, ಗ್ರೇಡ್-2 ತಹಸೀಲ್ದಾರ್ ಮಹಾಂತಗೌಡ ಗೌಡರ್, ತಾಪಂ ಸಹಾಯಕ ನಿರ್ದೇಶಕ ಮಹಾಂತಗೌಡ ಪಾಟೀಲ್, ತರಬೇತುದಾರರಾದ ಕುಮಾರಸ್ವಾಮಿ, ಸೋಮಶೇಖರಗೌಡ ಇದ್ದರು.