ಮಕ್ಕಳ ಆಟಿಕೆ ಸಾಮಗ್ರಿ, ಚರಂಡಿ ವ್ಯವಸ್ಥೆ, ಗೇಟ್ ಅಳವಡಿಕೆ, ಬೀದಿ ನಾಯಿಗಳ ಹಾವಳಿ ತಡೆ, ಸಿಸಿ ಕ್ಯಾಮರಾ ಅಳವಡಿಕೆ, ಮೈದಾನ ಸಮತಟ್ಟು ಹಾಗೂ ಸ್ವಚ್ಛತೆ, ಶುದ್ಧ ಕುಡಿವ ನೀರು ಪೂರೈಕೆ, ಬಸ್ ಸಮಸ್ಯೆ, ಶಾಲಾ ಆವರಣದಲ್ಲಿ ಮಧ್ಯ ಸೇವಿಸಿ ತ್ಯಾಜ್ಯ ಬಿಸಾಡುತ್ತಿರುವುದು. ಹಾಸ್ಟೆಲ್‌ಗೆ ಬಿಸಿನೀರು, ಬಿಸಿಯೂಟದ ಕೊಠಡಿ ನಿರ್ಮಾಣ, ಶೌಚಗೃಹ ದುರಸ್ತಿ ಸೇರಿ ವಿವಿಧ ಸಮಸ್ಯೆಗಳ ಬಗ್ಗೆ ತಿಳಿಸಿದರು.