ಗುಳೇದಗುಡ್ಡದ ಅಭಿನವ ಒಪ್ಪತೇಶ್ವರ ಮಹಾಸ್ವಾಮಿಗಳು, ಡಾ. ಮಹದೇವ ದೇವರು ಹಾಗೂ ಬಸವಲಿಂಗೇಶ್ವರ ಮಹಾಸ್ವಾಮಿಗಳು ಮಾತನಾಡಿದರು. ಗುರುಸಿದ್ದೇಶ್ವರ ಸ್ವಾಮೀಜಿ, ಗುರು ಶಾಂತವೀರ ಸ್ವಾಮೀಜಿ, ಬಸವಲಿಂಗ ಮಹಾಸ್ವಾಮಿಗಳು, ಪ್ರಮುಖರಾದ ವೀರಣ್ಣ ಹುಬ್ಬಳ್ಳಿ, ಚನ್ನಪ್ಪ ಗೌಡ್ರು ಮಾಲಿಪಾಟೀಲ್, ಕಾಕನಗೌಡ ಪಾಟೀಲ್ ಕಲ್ಲೂರು, ಬಸನಗೌಡ ಪಾಟೀಲ್, ಮೈಲಾರಗೌಡ ಪಾಟೀಲ್, ಶಿವಕುಮಾರ್ ಭೂತೆ, ಶಂಕರ್ ಕಲಬುರಗಿ, ಅಡವಯ್ಯ ಕಲ್ಯಾಣ ಮಠ, ಶರಣಗೌಡ ಪಾಟೀಲ್ ಸೇರಿದಂತೆ ಇತರರು ಉಪಸ್ಥಿತರಿದ್ದರು.