

ಪ್ರಮುಖ ಮುಖ್ಯಾಂಶಗಳು
ಹುಲಿಗಿಗೆ ಆಗಮಿಸುವ ಭಕ್ತರಿಗೆ ಅಗತ್ಯ ಸೌಲಭ್ಯ ಕಲ್ಪಿಸಲಾಗುತ್ತಿದೆ. ಮೊದಲ ಹಂತದಲ್ಲಿ ವಸತಿ ಸಂಕೀರ್ಣ ನಿರ್ಮಿಸಲಾಗುವುದು. ಎರಡು ಸುಲಭ್ ಶೌಚಗೃಹಕ್ಕೆ ಅನುಮೋದನೆ ದೊರೆತಿದೆ. ವಾರ್ಷಿಕ ನಿರ್ವಹಣೆ ಯೋಜನಡಿ ಅನುಷ್ಠಾನ ಮಾಡಲಾಗುವುದು. ಬಾಕಿ ಕಾಮಗಾರಿಗಳಿಗೆ ಅನುಮೋದನೆ ದೊರೆತ ಬಳಿಕ ಕಾಮಗಾರಿ ಕೈಗೆತ್ತಿಕೊಳ್ಳಲಾಗುವುದು.