ಶಾಸಕ ರಾಘವೇಂದ್ರ ಹಿಟ್ನಾಳ, ಮಾಜಿ ಸಂಸದ ಸಂಗಣ್ಣ ಕರಡಿ, ಜೆಡಿಎಸ್ ರಾಜ್ಯ ಕೋರ್ ಕಮಿಟಿ ಸದಸ್ಯ ಸಿವಿ ಚಂದ್ರಶೇಖರ್, ಬಿಜೆಪಿ ರಾಜ್ಯ ಕಾರ್ಯಕಾರಣಿ ಸದಸ್ಯ ಡಾ. ಬಸವರಾಜ ಕ್ಯಾವಟರ್, ಸಾಮೂಹಿಕ ವಿವಾಹಗಳ ಆಯೋಜನ ಸಂಸ್ಥೆಯ ಗೌರವ ಅಧ್ಯಕ್ಷ, ಗೂಳಪ್ಪ ಹಲಗೇರಿ, ಸಮಾಜದ ಹಿರಿಯ ವಕೀಲ ಎಮ್ ಪೂಜಾರ್, ಉಮೇಶ್ ಕಾರಜೋಳ, ವೆಂಕಟೇಶ್ ಬಾರಕೇರ, ಗುಡದಪ್ಪ ದೊಡ್ಮನಿ, ಯಮನೂರಪ್ಪ ಕುಕುನೂರ್, ಅಮರಪ್ಪ ಯಡ್ಡೋಣಿ ಸಂಜೀವಪ್ಪ ಮೇಟಿ ನಿಂಗಪ್ಪ ಗಿರೀಶ್ ಹಿರೇಮಠ ಇತರರಿದ್ದರು.