ಸಮಾಜದ ತಾಲೂಕಾಧ್ಯಕ್ಷ ಹನುಮೇಶ ಬಟಾರಿ, ಮಾಜಿ ಸಂಸದ ಶಿವರಾಮನಗೌಡ, ತಹಸೀಲ್ದಾರ್ ಯು.ನಾಗರಾಜ್, ಬಿಜೆಪಿ ಜಿಲ್ಲಾ ಮಾಜಿ ಅಧ್ಯಕ್ಷ ಸಿಂಗನಾಳ ವಿರೂಪಾಕ್ಷಪ್ಪ, ಕಾಡಾ ಮಾಜಿ ಅಧ್ಯಕ್ಷ ಎಚ್.ಎಸ್.ಗಿರೇಗೌಡ, ನಗರಸಭೆ ಮಾಜಿ ಸದಸ್ಯ ಪರಶುರಾಂ ಮಡ್ಡೇರ್, ಪ್ರಮುಖರಾದ ರಾಜಶೇಖರ್ ಮುಷ್ಟೂರು, ಶಿವಕುಮಾರ ಅರಿಕೇರಿ, ವೈ.ಬಿ.ಮನಗೂಳಿ, ವಿರೂಪಾಕ್ಷಪ್ಪ, ದೊಡ್ಡಭರಮಪ್ಪ, ಭೈರೇಶ, ಚಂದ್ರಶೇಖರ್ ಮುಕ್ಕುಂದಿ, ದೇವರಾಜ್, ಗೋಪಿ ಇತರರಿದ್ದರು.