ಸರ್ಕಾರಿ ಕಚೇರಿ ಶಾಲಾ-ಕಾಲೇಜುಗಳಲ್ಲಿ ಕಡ್ಡಾಯವಾಗಿ ಜಯಂತಿ ಆಚರಿಸಿ. ಎಲ್ಲ ಸಾರ್ವಜನಿಕರು ಪಾಲ್ಗೊಂಡು ಯಶಸ್ವಿಗೊಳಿಸಬೇಕು ಎಂದು ಮನವಿ ಮಾಡಿದರು. ಸಮುದಾಯ ಮುಖಂಡರಾದ ಕಾಶಿನಾಥ್ ರಡ್ಡಿ, ಪ್ರಭು ಹೆಬ್ಬಾಳ, ಹನುಮರಡ್ಡಿ, ಚಂದ್ರಶೇಖರಗೌಡ ಪಾಟೀಲ್, ಎಚ್.ಸುರೇಶ, ಎನ್.ಬಿ.ಪ್ರಭು, ವಿರುಪಣ್ಣ ನವೋದಯ ಇತರರಿದ್ದರು.