ಡಿಡಿಪಿಯು ಜಗದೀಶ್ ಜಿ.ಎಚ್., ಪ್ರವಾಸೋದ್ಯಮ ಸಹಾಯಕ ನಿರ್ದೇಶಕ ನಾಗರಾಜ ಡಿ., ಅಂಬೇಡ್ಕರ್ ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕಿ ಪುಷ್ಪಲತಾ, ಕನ್ನಡ ಮತ್ತು ಸಂಸತಿ ಸಹಾಯಕ ನಿರ್ದೇಶಕ ಕರ್ಣಕುಮಾರ್, ಸಮುದಾಯ ಮುಖಂಡರಾದ ಸೋಮಣ್ಣ, ಹುಲುಗಪ್ಪ ಬಾರಕೇರ್, ರಮೇಶ್ ಕಬ್ಬೇರ್, ರಾಜು ಕಲಿಗಾರ, ಉದಯ ಕಬ್ಬೇರ್, ಶಿವಪ್ಪ ಕಬ್ಬೇರ್, ಪ್ರವಿಣ, ಹನುಮಂತಪ್ಪ ಗಿಡ್ಡಾಲಿ ಇತರರಿದ್ದರು.