ಸಭೆಯಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಕರ್ಣಕುಮಾರ, ಜಿಲ್ಲಾ ದೈಹಿಕ ಶಿಕ್ಷಣ ಪರಿವೀಕ್ಷಕ ಎ. ಬಸವರಾಜ, ಸಮಾಜದ ಮುಖಂಡರಾದ ಮಾರುತಿ ಎನ್., ಉಮೇಶ ಸುರ್ವೆ, ವಿಶ್ವನಾಥ ಅರಿಕೇರಿ, ಗವಿಸಿದ್ದಪ್ಪ ನಿಂಬಾಲ್ಕರ, ರಮೇಶ ಘೋರ್ಪಡೆ, ಹನುಮಂತ ಕಾರಟಗಿ, ಕೃಫಿ್ಣಾಜಿ ಬೋಸಲೆ ಸೇರಿದಂತೆ ಮತ್ತಿತರರು ಹಾಗೂ ಜಿಲ್ಲಾ ಮಟ್ಟದ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.