17 ಭಾಷೆಯಲ್ಲಿ 48 ಸಾವಿರ ಗೀತೆ ಗಾಯನ

ಹನುಮಸಾಗರದ ಸಿರಿಗನ್ನಡ ಸ್ವರ ಸಂಗೀತ ಪಾಠಶಾಲೆಯಲ್ಲಿ ಗಾನಕೋಗಿಲೆ ಎಸ್.ಜಾನಕಿ ಅವರಿಗೆ ಸ್ವರ ಶ್ರದ್ಧಾಂಜಲಿ ಹಮ್ಮಿಕೊಳ್ಳಲಾಗಿತ್ತು. ಸಂಗೀತ ಪಾಠಶಾಲೆಯ ಅಧ್ಯಕ್ಷ ಗ್ಯಾನಪ್ಪ ತಳವಾರ, ಕಲಾವಿದರಾದ ಪರಶುರಾಮ ಗುಡಿಹೊಲ, ತಿಪ್ಪಣ್ಣ ಕಬ್ಬರಗಿ, ಯಲ್ಲು ಗುಡಿಮನಿ, ಮುತ್ತಣ್ಣ ರಾಜೂರ, ಸರೋಜಾದೇವಿ ಹುಬ್ಬಳ್ಳಿ, ಹನಮಂತಿ ಹುಲಸಗೇರಿ, ಅನುರಾಧಾ ಬಾಗಲಿ ಇತರರಿದ್ದರು.

Published on

ಪ್ರಮುಖ ಮುಖ್ಯಾಂಶಗಳು

  • ಪತ್ರಿಕೆ ವಿತರಕ ತಿಪ್ಪಣ್ಣ ಕಬ್ಬರಗಿ ಅನಿಸಿಕೆ
  • ಎಸ್.ಜಾನಕಿ ಅವರಿಗೆ ಸ್ವರ ಶ್ರದ್ಧಾಂಜಲಿ
ಹನುಮಸಾಗರ: ಗಾಯಕಿ ಎಸ್.ಜಾನಕಿ ಅವರು ಧ್ವನಿಯ ಮೂಲಕ ವಿಶ್ವದೆಲ್ಲೆಡೆ ಚಿರಪರಿಚಿತರಾಗಿದ್ದಾರೆ ಎಂದು ಪತ್ರಿಕೆ ವಿತರಕ ತಿಪ್ಪಣ್ಣ ಕಬ್ಬರಗಿ ಹೇಳಿದರು.
ಸಿರಿಗನ್ನಡ ಸ್ವರ ಸಂಗೀತ ಪಾಠಶಾಲೆಯಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಗಾನಕೋಗಿಲೆ ಎಸ್.ಜಾನಕಿ ಅವರಿಗೆ ಸ್ವರ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಮಾತನಾಡಿದರು. ಜಾನಕಿ ಅವರ ಅಗಲಿಕೆ ಸಂಗೀತ ಕ್ಷೇತ್ರಕ್ಕೆ ತುಂಬಲಾರದ ನಷ್ಟ. 17 ಭಾಷೆಯಲ್ಲಿ 48 ಸಾವಿರ ಗೀತೆಗಳನ್ನು ಹಾಡಿದ ಕೀರ್ತಿ ಎಸ್.ಜಾನಕಿ ಅವರಿಗೆ ಸಲ್ಲುತ್ತದೆ ಎಂದರು.
ಸಿರಿಗನ್ನಡ ಸ್ವರ ಸಂಗೀತ ಪಾಠಶಾಲೆಯ ಅಧ್ಯಕ್ಷ ಗ್ಯಾನಪ್ಪ ತಳವಾರ, ಕಲಾವಿದರಾದ ಪರಶುರಾಮ ಗುಡಿಹೊಲ, ತಿಪ್ಪಣ್ಣ ಕಬ್ಬರಗಿ, ಯಲ್ಲು ಗುಡಿಮನಿ, ಮುತ್ತಣ್ಣ ರಾಜೂರು, ಸರೋಜಾದೇವಿ ಹುಬ್ಬಳ್ಳಿ, ಹನಮಂತಿ ಹುಲಸಗೇರಿ, ಅನುರಾಧಾ ಬಾಗಲಿ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net