ಗುಡ್ಡೆ ಕಲ್ಲಿಗೆ 101 ಕೊಡ ಜಲಾಭಿಷೇಕ

ಯಲಬುರ್ಗಾ ತಾಲೂಕಿನ ದಮ್ಮೂರಿನಲ್ಲಿ ಮಳೆಗಾಗಿ ಪ್ರಾರ್ಥಿಸಿ ವಿಶೇಷ ಪೂಜೆ ಹಾಗೂ ಜಲಾಭಿಷೇಕ ಮಾಡಲಾಯಿತು. ಪ್ರಮುಖರಾದ ವೀರಪ್ಪ, ಹನುಮಂತಪ್ಪ ಶಾನಭೋಗ, ಭೀಮಪ್ಪ ಜರಕುಂಟಿ, ದೇವಪ್ಪ ಹಳ್ಳಿಕೇರಿ, ಭೀಮಪ್ಪ ಕಮ್ಮಾರ, ವೀರನಗೌಡ ನಿಡಗುಂದಿ, ಶರಣಯ್ಯ ಹಿರೇಮಠ, ಬಸವರಾಜ ಮರಗಪ್ಪನವರ, ಶರಣಗೌಡ ದ್ಯಾಮನಗೌಡ ಇದ್ದರು.ಯಲಬುರ್ಗಾ ತಾಲೂಕಿನ ದಮ್ಮೂರಿನಲ್ಲಿ ಮಳೆಗಾಗಿ ಪ್ರಾರ್ಥಿಸಿ ವಿಶೇಷ ಪೂಜೆ ಹಾಗೂ ಜಲಾಭಿಷೇಕ ಮಾಡಲಾಯಿತು. ಪ್ರಮುಖರಾದ ವೀರಪ್ಪ, ಹನುಮಂತಪ್ಪ ಶಾನಭೋಗ, ಭೀಮಪ್ಪ ಜರಕುಂಟಿ, ದೇವಪ್ಪ ಹಳ್ಳಿಕೇರಿ, ಭೀಮಪ್ಪ ಕಮ್ಮಾರ, ವೀರನಗೌಡ ನಿಡಗುಂದಿ, ಶರಣಯ್ಯ ಹಿರೇಮಠ, ಬಸವರಾಜ ಮರಗಪ್ಪನವರ, ಶರಣಗೌಡ ದ್ಯಾಮನಗೌಡ ಇದ್ದರು.

Published on

ಪ್ರಮುಖ ಮುಖ್ಯಾಂಶಗಳು

  • ಮಳೆಗಾಗಿ ಪ್ರಾರ್ಥಿಸಿ ವಿಶೇಷ ಪೂಜೆ
ಯಲಬುರ್ಗಾ: ಮಳೆ ಕೊರತೆಯಿಂದ ಆತಂಕಗೊಂಡ ರೈತರು ಹಾಗೂ ಗ್ರಾಮಸ್ಥರು ಉತ್ತಮ ಮಳೆಗಾಗಿ ಪ್ರಾರ್ಥಿಸಿ ಮಂಗಳವಾರ ದಮ್ಮೂರು ಗ್ರಾಮದ ಅಗಸೆಯ ಗುಡ್ಡೆ ಕಲ್ಲಿಗೆ 101 ಕೊಡ ಜಲಾಭಿಷೇಕ ಮಾಡಿದರು. ಮಳೆಯಾಗದ ಹಿನ್ನೆಲೆಯಲ್ಲಿ ಬೆಳೆಗಳು ಒಣಗುತ್ತಿವೆ. ಸಕಾಲದಲ್ಲಿ ಉತ್ತಮ ಮಳೆಯಾದರೆ ರೈತರ ಬದುಕು ಹಸನಾಗುತ್ತದೆ. ಜಾನುವಾರುಗಳಿಗೆ ಮೇವು ಮತ್ತು ಜನರಿಗೆ ಕುಡಿವ ನೀರಿನ ಸಮಸ್ಯೆ ನಿವಾರಣೆಯಾಗುತ್ತದೆ. ಆದ್ದರಿಂದ ವಿಶೇಷ ಪೂಜೆ ಸಲ್ಲಿಸಲಾಯಿತು ಎಂದು ಗ್ರಾಮಸ್ಥರು ತಿಳಿಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net