ಕೊಪ್ಪಳ ಜಿಲ್ಲೆಗೆ ಅರುಣಾಂಗ್ಷು ಗಿರಿ ನೂತನ ಎಸ್ಪಿ; ಅಧಿಕಾರ ಸ್ವೀಕಾರ

28012022 Koppal New SP Arunangshu Giri
Published on

ಕೊಪ್ಪಳ: ನೂತನ ಎಸ್ಪಿ ಅರುಣಾಂಗ್ಷು ಗಿರಿ ಶುಕ್ರವಾರ ನಗರದ ಎಸ್ಪಿ ಕಚೇರಿಯಲ್ಲಿ ಅಧಿಕಾರ ಸ್ವೀಕರಿಸಿದರು. ನಿರ್ಗಮಿತ ಎಸ್ಪಿ ಟಿ.ಶ್ರೀಧರ ಆತ್ಮೀಯವಾಗಿ ಬರಮಾಡಿಕೊಂಡು ಅಧಿಕಾರ ಹಸ್ತಾಂತರ ಮಾಡಿದರು. ಇತರ ಅಧಿಕಾರಿಗಳು ನೂತನ ವರಿಷ್ಠಾಧಿಕಾರಿಗೆ ಹೂ ಗುಚ್ಛ ನೀಡಿ ಸ್ವಾಗತ ಕೋರಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net